Latest News
coming soon...
Achievers
coming soon...
Products
coming soon...
Samasta Agro (P) Ltd., Reg. No. U01820KA2011PTC056872
ಸಮಸ್ತ ಆಗ್ರೋ ಪ್ರೈ. ಲಿ., ಕಂಪನಿಯು ಭಾರತ ಸರ್ಕಾರದ ಕಂಪನಿಗಳ 1956ರ ಕಾಯ್ದೆಯ ಪ್ರಕಾರ ನೊಂದಾಯಿಸಲ್ಪಟ್ಟ ಒಂದು ಸರ್ವಜನಿಕ ಕಂಪನಿಯಾಗಿರುತ್ತದೆ ಇದರಲ್ಲಿ ಗುಣಮಟ್ಟದ ಸಾವಯವ ಕೃಷಿ ಆಧಾರಿತ ಆಹಾರ ಪದಾರ್ಥಗಳ ಉತ್ಪಾದನೆ ಹಸು, ಎಮ್ಮೆ, ರೇಷ್ಮೆ ಕುರಿ, ಹಂದಿ, ಮೊಲ, ಕೋಳಿ, ಮೇಕೆ, ಮೀನು ಇವುಗಳ ಸಾಕಾಣಿಕೆ ಮತ್ತು ಅಭಿವೃದ್ಧಿ ಪಡಿಸುವುದು. ಹಾಲು ಮತ್ತು ಅದರ ಉತ್ಪನ್ನಗಳ ತಯಾರಿಕೆ ಅಲ್ಲದೆ ಸಾವಯವ ಕೃಷಿ ಉತ್ಪನ್ನಗಳ ಉತ್ಪಾದನೆಯಲ್ಲಿ ಹಣ್ಣು ಹಂಪಲುಗಳು, ತರಕಾರಿ, ಹೂ ಇವುಗಳನ್ನು ಬೆಳೆದು ಸಂಸ್ಕರಿಸಿ ಸಾರ್ವಜನಿಕರಿಗೆ ಸರಬರಾಜು ಮಾಡುವುದು ಕೃಷಿ ಸಲಕರಣೆಗಳ ಉತ್ಪಾದನೆ ಜೈವಿಕ ಇಂಧನ ಮತ್ತು ಸಾವಯವ ಗೊಬ್ಬರ ತಯಾರಿಕೆ, ಪಶು ಆಹಾರ ಉತ್ಪಾದನೆ, ಅಧಿಕ ಇಳುವರಿ ಕೊಡುವ ಬೀಜ ಮತ್ತು ಸಸಿಗಳನ್ನು ಬೆಳೆಸುವುದು, ಫಾರೆಸ್ಟ್ ನರ್ಸರಿಗಳನ್ನು ಬೆಳೆಸುವುದು ಇತ್ಯಾದಿ ಮತ್ತು ನಮ್ಮದೇ ಆದಂತಹ ಉಪಹಾರ ಮಂದಿರಗಳಲ್ಲಿ, ಪ್ರವಾಸಿ ತಾಣಗಳಲ್ಲಿ ಸಂಸ್ಥೆಯ ಮಾರಾಟ ಮಳಿಗೆಯ ಮುಖಾಂತರ ಸಾರ್ವಜನಿಕರಿಗೆ ಮಾರುಕಟ್ಟೆಯ ದರಕ್ಕಿಂತ ಕಡಿಮೆ ದರದಲ್ಲಿ ವಿತರಿಸುವುದು.
coming soon...
coming soon...
coming soon...